ವಿರಾಟ್ ಹಾಗು ಅನುಷ್ಕಾ ಇಂದು ತಮ್ಮ ಮಗಳನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದರು | Oneindia Kannada

2021-02-01 99

ಅನುಷ್ಕಾ ಹಾಗು ವಿರಾಟ್ ದಂಪತಿಗಳು ತಮ್ಮ ಮುದ್ದು ಮಗಳನ್ನು ಇಂದು ಇಡೀ ಪ್ರಪಂಚಕ್ಕೆ ಪರಿಚಯಿಸಿದರು . ಟ್ವಿಟ್ಟರ್ ನಲ್ಲಿ ಈ ದಂಪತಿಗಳು ಇಂದು ತಮ್ಮ ಮಗಳು ಹೆಸರನ್ನು ಅನಾವರಣ ಗೊಳಿಸಿದರು

fans of Virushka have plenty to rejoice as Virat Kohli and his wife Anushka Sharma have revealed the name of their baby girl today